ಬೆಟ್ಟದ ಬೀಡಿನ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಮಕ್ಕಳು

0
36

ಹೆಗ್ಗಡದೇವನ ಕೋಟೆಯ ಬೆಟ್ಟದ ಬೀಡಿನ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆ ಸಾಧಾರಣ ಪರಿಸರದಲ್ಲಿ ಅರಳಿ ನಿಂತ ಅಸಾಧಾರಣ ಶಾಲೆ. ಬಿಸಿಯೂಟಕ್ಕೆ ಬೇಕಾದ ತರಕಾರಿ ಹಾಗೂ ಇತರ ಹಣ್ಣುಹಂಪಲುಗಳನ್ನು ತಾನೇ ಬೆಳೆಯುವ ಈ ಶಾಲೆಯು ಜಿಲ್ಲಾ ಮಟ್ಟದ ‘ಪರಿಸರ ಮಿತ್ರ’ ಪ್ರಶಸ್ತಿ ಗಳಿಸಿದೆ.

ಯಾವುದೇ ಸದ್ದುಗದ್ದಲವಿಲ್ಲದ‌ ಪ್ರಶಾಂತ ಪರಿಸರ ಕಲಿಕೆಗೆ ಪೂರಕವಾಗಿದೆ. ಈ ಬಾರಿಯ ಪ್ರತಿಭಾಕಾರಂಜಿಯಲ್ಲಿ ಇದೇ ಶಾಲೆಯ ಮಕ್ಕಳು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿರುವುದು ವಿಶೇಷ.

ಹೆಗ್ಗಡದೇವನ ಕೋಟೆಯ ಬೆಟ್ಟದ ಬೀಡಿನ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆ ಸಾಧಾರಣ ಪರಿಸರದಲ್ಲಿ ಅರಳಿ ನಿಂತ ಅಸಾಧಾರಣ ಶಾಲೆ. ಬಿಸಿಯೂಟಕ್ಕೆ ಬೇಕಾದ ತರಕಾರಿ ಹಾಗೂ ಇತರ ಹಣ್ಣುಹಂಪಲುಗಳನ್ನು ತಾನೇ ಬೆಳೆಯುವ ಈ ಶಾಲೆಯು ಜಿಲ್ಲಾ ಮಟ್ಟದ ‘ಪರಿಸರ ಮಿತ್ರ’ ಪ್ರಶಸ್ತಿ ಗಳಿಸಿದೆ.

ಮುಖ್ಯೋಪಾಧ್ಯಾಯರಾದ ರಾಜು ತಿಮ್ಮಣ್ಣ ನಾಯಕ ಹಾಗೂ ಸಹ ಶಿಕ್ಷಕಿ ಆಯೇಷಾ ಸಿದ್ದಿಕಿ ಈ ವಾರದ ಎಳೆಯರ ಅಂಗಳಕ್ಕಾಗಿ ಶ್ರಮಿಸಿದ್ದಾರೆ.